4 Easy Ways to Relieve from Mental Stress – Health Tips in Kannada

ಮಾನಸಿಕ ಒತ್ತಡವನ್ನು ನಿಯಂತ್ರಿಸುವ ಸುಲಭ ವಿಧಾನ… (ಒತ್ತಡ ಎನ್ನುವುದು ಮನಸ್ಸಿನ ದಣಿವು).

ಒತ್ತಡ ಎನ್ನುವುದು ಮನಸ್ಸಿನ ದಣಿವು. ಯಾವಾಗ ನಮ್ಮ ಮನಸ್ಸು ದಣಿಯುತ್ತದೆಯೋ, ಆಗ ನಮ್ಮ ಚೈತನ್ಯ ಕುಸಿಯುತ್ತದೆ. ತಿಂದ ತಿನಿಸಿನ ರುಚಿ ಗ್ರಹಿಸಲು ಸಾಧ್ಯವಾಗುವುದಿಲ್ಲ; ಕಣ್ಣೆದುರಿಗೆ ಕಾಣಿಸುವುದೆಲ್ಲವೂ ನೀಚ ಎನಿಸತೊಡಗುತ್ತದೆ. ಜನರನ್ನು ಕಂಡರೆ ಕಿರಿಕಿರಿಯಾಗುತ್ತದೆ, ಅವರು ನಮ್ಮಲ್ಲಿ ಭಯ ಹುಟ್ಟಿಸುತ್ತಾರೆ. ಏನೇ ಮಾಡಹೊರಟರೂ ಅಸ್ವಸ್ಥತೆಯ ಭಾವ ಕಾಡಗೊಡಗುತ್ತದೆ. ಹಾಗಾದರೆ ಮನಸ್ಸಿನ ಈ ದಣಿವಿಗೆ ಕಾರಣವೇನು? ಅದನ್ನು ನಿಯಂತ್ರಿಸುವುದು ಹೇಗೆ ತಿಳಿಯೋಣ ಬನ್ನಿ…

—————————————————————————————-
ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ,ಶೇರ್ ಮಾಡಿ ಹಾಗು ನಮ್ಮ ಅರಿವು ಕನ್ನಡ ಯೂಟ್ಯುಬ್ ಚಾನೆಲ್ ಅನ್ನು ಸಬ್ಸ್-ಕ್ರೈಬ್ ಮಾಡಿ ನೋಡಿದ್ದಕ್ಕಾಗಿ ಧನ್ಯವಾದಗಳು.
—————————————————————————————-
Like Arivu Kannada on Facebook :
https://goo.gl/YZeXLL
Follow Arivu Kannada on Twitter :
https://goo.gl/y98jPB
—————————————————————————————-

Thanks for Watching
Like, Share & Subscribe
*******
Arivu Kannada